Kohli And Anil Kumble Were Not In Talking From Last Six Months | Oneindia Kannada

2017-06-22 11

The BCCI top brass had an inkling that all was not well but they were taken aback when they came to know that captain Virat Kohli and chief coach Anil Kumble were not in talking terms for the "last six months"

ಭಾರತೀಯ ಕ್ರಿಕೆಟ್ ವಲಯದಲ್ಲಿ ಈವರೆಗೆ ಕಂಡೂ ಕಾಣದಂತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವಿನ ಭಿನ್ನಾಭಿಪ್ರಾಯಗಳ ಒಳಪದರಗಳು ಇದೀಗ ಕುಂಬ್ಳೆಯವರು ಕೋಚ್ ಹುದ್ದೆ ತೊರೆದ ಮೇಲೆ ಒಂದರ ನಂತರ ಮತ್ತೊಂದು ಅನಾವರಣಗೊಳ್ಳುತ್ತಿವೆ., ಈ ವಿಡಿಯೋ ನೋಡಿ